Eustachian tube ಯೂಸ್ಟೇಷನ್‍ ಟ್ಯೂಬ್‍
ನಾಮವಾಚಕ

(ಅಂಗರಚನಾಶಾಸ್ತ್ರ) ಯೂಸ್ಟೇಕಿಯಸ್ಸನ ನಾಳ; ಗಂಟಲಿನ ಮೇಲ್ಭಾಗದಿಂದ ನಡುಗಿವಿಯ ಕುಹರಕ್ಕೆ ಹೋಗುವ ನಾಳ.